Article Abstract
International Journal of Trends in Emerging Research and Development, 2026;4(3):76-78
ಸಾಮಾಜಿಕ ಬದಲಾವಣೆಯ ನಿಟ್ಟಿನಲ್ಲಿ ವಸಾಹತು ಕಾಲಘಟ್ಟದ ಮಹಿಳಾಪರ ನೀತಿಗಳು
Author : ಡಾ. ಶೈಲಾ ಕೆ.ಎನ್
Abstract
ವಸಾಹತು ಕಾಲಘಟ್ಟದ ಭಾರತೀಯ ಸಮಾಜದಲ್ಲಿ ಮಹಿಳೆಯರ ಸ್ಥಿತಿ ಶೋಚನೀಯವಾಗಿತ್ತು. ೧೯ನೇ ಶತಮಾನದಲ್ಲಿ ಸುಧಾರಣಾ ಚಳುವಳಿಗಳು ಸಾಮಾಜಿಕ ಕಟ್ಟುಪಾಡುಗಳ ವಿರುದ್ಧ ಧ್ವನಿ ಎತ್ತಿದವು. ಆಧುನಿಕತೆ ಮತ್ತು ಸಂಪ್ರದಾಯ ತತ್ವಗಳನ್ನೂ ಒಳಗೊಂಡ ಸುಧಾರಣಾವಾದಿಗಳು ಸತಿ ಪದ್ಧತಿ, ಬಾಲ್ಯವಿವಾಹ, ಮೊದಲಾದ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನ ಮಾಡಲು ಕಾನೂನಾತ್ಮಕ ನೆಲೆಯಲ್ಲಿ ಚೌಕಟ್ಟು ರೂಪಿಸಲು ಪ್ರಯತ್ನಿಸಿದರು. ವಸಾಹತುಶಾಹಿ ಆಳ್ವಿಕೆಯು ಜಾರಿಗೆ ತಂದ ಹೊಸ ಶಿಕ್ಷಣ ಪದ್ಧತಿಯು ಪರೋಕ್ಷವಾಗಿ ಜಿಲ್ಲೆಯ ಮಹಿಳೆಯರು ಎಚ್ಚೆತ್ತುಕೊಳ್ಳುವಂತೆ ಮಾಡಿತು.ಈ ಲೇಖನದಲ್ಲಿ ಮಹಿಳೆಯರ ಕಟ್ಟುಪಾಡುಗಳು ಹಾಗೂ ವಸಾಹತುಶಾÀಹಿ ಕಾಲ ಘಟ್ಟದಲ್ಲಿ ಅವುಗಳನ್ನು ನಿಯಂತ್ರಿಸಲು ಜಾರಿಗೊಳಿಸಲಾದ ಕಾನೂನುಗಳ ಕುರಿತು ಚರ್ಚಿಸುತ್ತz.
Keywords
ಕಟ್ಟುಪಾಡುಗಳು, ವಸಾಹತುಶಾಹಿ, ಸಮಾಜ ಸುಧಾರಕರು, ಕಾಯ್ದೆಗಳು, ಮಹಿ¼is